101% my son B Y Raghavendra is going to win the Shimoga (Shivamogga) Lok Sabha seat. We are also going to win Bellary & Jamakhandi. We will get absolute majority in all the constituencies: Former Karnataka CM BS Yeddyurappa has expressed confidence.<br /><br /><br />ಶಿವಮೊಗ್ಗದಲ್ಲಿ ನನ್ನ ಮಗ ಬಿವೈ ರಾಘವೇಂದ್ರ ಶೇ.101ರಷ್ಟು ಗೆದ್ದೇ ಗೆಲ್ಲುತ್ತಾನೆ. ಬಳ್ಳಾರಿ ಮತ್ತು ಜಮಖಂಡಿಯಲ್ಲಿ ಕೂಡ ಬಿಜೆಪಿ ಜಯಭೇರಿ ಬಾರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.<br />